¡Sorpréndeme!

ಇದ್ದಕ್ಕಿದ್ದ ಹಾಗೇ ದರ್ಶನ್ ಮೇಲೆ ಮುನಿಸಿಕೊಂಡ್ರ ಮುನಿರತ್ನ..! | Filmibeat Kannada

2018-08-02 1,343 Dailymotion

Their is a cold war happening between Darshan and producer Munirathna. Munirathna who attended Seetarama Kalyanotsava gave taunt to Darshan.

ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ 50 ನೇ ಸಿನಿಮಾ ಕುರುಕ್ಷೇತ್ರದಲ್ಲಿ ದರ್ಶನ್‌ಗಿಂತಲೂ ಹೆಚ್ಚು ನಿಖಿಲ್ ಕುಮಾರಸ್ವಾಮಿ ಅವರಿಗೆ ಆಧ್ಯತೆ ನೀಡಿದ್ದಾರೆ ನಿರ್ಮಾಪಕ ಮುನಿರತ್ನ ಅನ್ನುವ ಸುದ್ದಿ ಹರಿದಾಡ್ತಿರುವಾಗಲೇ ಮುನಿರತ್ನ ಒಂದು ಹೇಳಿಕೆ ಕೊಟ್ಟಿದ್ದಾರೆ.